Kannada Gadegalu WhatsApp guess puzzle

ಅಭಿಮಾನಿ

  1. ವೇದಸುಳ್ಳಾದರುಗಾದೆಸುಳ್ಳಾಗದು.
  2. ಅಡಿಕೆಗೆಹೋದಮಾನಆನೆಕೊಟ್ಟರುಬರಲ್ಲ.
  3. ಕುಂಬಾರನಿಗೆವರುಷ, ದೊಣ್ಣೆಗೆನಿಮಿಷ.
  4. ಎತ್ತುಏರಿಗೆಳೀತು, ಕೋಣನೀರಿಗೆಳೀತು.
  5. ಎತ್ತಿಗೆಜ್ವರಬಂದರೆಎಮ್ಮೆಗೆಬರೆಹಾಕಿದರಂತೆ.
  6. ಕೈಕೆಸರಾದರೆಬಾಯಿಮೊಸರು.
  7. ನಾಯಿಬೊಗಳಿದರೆದೇವಲೋಕಹಾಳಾಗುತ್ತ?
  8. ಹೆಣ್ಣಿಗೆಹಟವಿರಬಾರದು, ಗಂಡಿಗೆಚಟವಿರಬಾರದು.
  9. ಮಾತುಬೆಳ್ಳಿ, ಮೌನಬಂಗಾರ.
  10. ಮಾತುಮನೆಮುರಿತು, ತೂತುಓಲೆಕೆಡಿಸಿತು.
  11. ಮಂಗಮೊಸರುತಿಂದುಮೇಕೆಬಾಯಿಗೆಸವರಿದಹಾಗಾಯಿತು.
  12. ಮನೆಗೆಮಾರಿ, ಊರಿಗೆಉಪಕಾರಿ.
  13. ಆಳಾಗಬಲ್ಲವನು ಅರಸನಾಗಬಲ್ಲ.
  14. ಊರಿಗೆದೊರೆಆದರೂತಾಯಿಗೆಮಗನೆ.
  15. ಹೆತ್ತವರಿಗೆಹೆಗ್ಗಣಮುದ್ದು.
  16. ಊರೆಲ್ಲದೋಚಿಕೊಂಡುಹೋದಮೇಲೆದೊಡ್ಡಿ (ಕೋಟೆ) ಬಾಗಿಲುಹಾಕಿದರಂತೆ.
  17. ಗಿಡವಾಗಿಬಗ್ಗದ್ದು, ಮರವಾಗಿಬಗ್ಗೀತೇ?
  18. ಮಾಡೋದೆಲ್ಲಅನಾಚಾರ, ಮನೆಮುಂದೆಬೃಂದಾವನ.
  19. ಮನಸಿದ್ದರೆಮಾರ್ಗ.
  20. ಅಡ್ಡಗೋಡೆಯಮೇಲೆದೀಪಇಟ್ಟಹಾಗೆ.
  21. ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
  22. ಆರುಕೊಟ್ಟರೆಅತ್ತೆಕಡೆ, ಮೂರುಕೊಟ್ಟರೆಸೊಸೆಕಡೆ.
  23. ಅಕ್ಕಿಮೇಲೆಆಸೆನೆಂಟರಮೇಲೆಇಷ್ಟ.
  24. ಎಣ್ಣೆಬಂದಾಗಕಣ್ಣುಮುಚ್ಚಿಕೊಂಡಂತೆ.
  25. ಅತ್ತೆಗೊಂದುಕಾಲ, ಸೊಸೆಗೊಂದುಕಾಲ.
  26. ಬೆಕ್ಕುಕಣ್ಮುಚ್ಚಿಹಾಳುಕುಡಿದರೆಜಗತ್ತಿಗೆಗೊತ್ತಾಗಲ್ವಾ?
  27. ಬೆಕ್ಕಿಗೆಚೆಲ್ಲಾಟಇಲಿಗೆಪ್ರಾಣಸಂಕಟ.
  28. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
  29. ಹತ್ತುಕಟ್ಟೋಕಡೆಒಂದುಮುತ್ತುಕಟ್ಟು.
  30. ಜಲಶೋಧಿಸಿನೀರುತರ್ಬೇಕು, ಕುಲಶೋಧಿಸಿಹೆಣ್ಣುತರ್ಬೇಕು.
  31. ಚಿಂತೆಇಲ್ಲದವನಿಗೆಸನ್ತೇಲುನಿದ್ದೆ.
  32. ದೇವರುವರಕೊಟ್ಟರುಪೂಜಾರಿಕೊಡೆಬೇಕಲ್ಲ.
  33. ಹನುಮಂತಾನೆಬಾಲಕಡಿತಿರುವಾಗ, ಇವನ್ಯಾವನೋಶಾವಿಗೆಕೇಳಿದನಂತೆ.
  34. ತುಂಬಿದಕೊಡತುಳುಕುವುದಿಲ್ಲ.
  35. ಗಂಡಹೆಂಡಿರಜಗಳಉಂಡುಮಲಗೋತನಕ.
  36. ಹನಿಹನಿಸೇರಿದರೆಹಳ್ಳ, ತೆನೆತೆನೆಸೇರಿದರೆಬಳ್ಳ.
  37. ನಾಯಿನಕರೆದುಕೊಂಡುಹೋಗಿಸಿಂಹಾಸಾನದಮೇಲೆಕೂರಿಸಿದಹಾಗಯ್ತು.
  38. ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
  39. ಜಾಣನಿಗೆಮಾತಿನಪೆಟ್ಟು, ದಡ್ಡನಿಗೆದೊಣ್ಣೆಪೆಟ್ಟು.

Like this:

Like ಲೋಡ್ ಆಗುತ್ತಿದೆ ...

Related

Categories: Kannada Gaadegalu, Karnataka, Uncategorized | Tags: Janapriya, Proverb, Uncategorized | Permalink.